Two songs from the Villain has become a a great hit, third song from the movie will be released soon. Shivrajkumar and Sudeep both are seen with Amy Jackson in the <br />song. <br /> <br />ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದ ಮೂರನೇ ಹಾಡು ಆಗಸ್ಟ್ 4 ರಂದು ಬಿಡುಗಡೆ ಆಗಲಿದೆ. ಹಾಡಿನಲ್ಲಿ ಶಿವರಾಜ್‌ಕುಮಾರ್ ರಾಜ್‌ಕುಮಾರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಸಹ ಈ ಹಾಡಿನಲ್ಲಿ ಇದ್ದಾರೆ. <br />